
Bank at Ease - Kannada
ಪ್ರಯಾಸವಿಲ್ಲದ, ಅರ್ಥವತ್ತಾದ ಮತ್ತು ಯಾವಾಗಲೂ ಕೈಗೆಟುಕುವ ಬ್ಯಾಂಕಿಂಗ್ ಸೇವೆ ಪಡೆಯಿರಿ. ಉಜ್ಜೀವನ್‌ನಲ್ಲಿ, ನಿಮ್ಮ ಜೀವನವನ್ನು ಸುಲಭ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರವಾಗಿಸಲು ವಿನ್ಯಾಸಗೊಳಿಸಲಾದ ಬ್ಯಾಂಕಿಂಗ್ ಅನುಭವವನ್ನು ನಾವು ನಿಮಗೆ ತರುತ್ತಿದ್ದೇವೆ! ಬ್ಯಾಂಕಿಂಗ್ ತಡೆರಹಿತವಾಗಿರಬೇಕು, ಒತ್ತಡದಿಂದ ಕೂಡಿರಬಾರದು ಎಂದು ನಾವು ನಂಬುತ್ತೇವೆ. ಅದಕ್ಕಾಗಿಯೇ ನಿಮ್ಮ ಸ್ವಂತ ಭಾಷೆಯಲ್ಲಿ ಮತ್ತು ನಿಮ್ಮ ಸ್ವಂತ ನಿಯಮಗಳಿಗೆ ಅನುಗುಣವಾಗಿ ನಿಮ್ಮ ಹಣಕಾಸುಗಳನ್ನು ನೀವು ಸುಲಭವಾಗಿ ನಿರ್ವಹಿಸಬಹುದಾದ ಜಗತ್ತನ್ನು ರಚಿಸಲು ನಾವು ಸಮರ್ಪಿತರಾಗಿದ್ದೇವೆ. ಸ್ನೇಹಿತರೊಂದಿಗೆ ಚಾಟ್ ಮಾಡುವಷ್ಟು ಸುಲಭದಲ್ಲಿ ಬ್ಯಾಂಕಿಂಗ್ ಸೇವೆಯನ್ನು ಅನುಭವಿಸಲು ಸಿದ್ಧರಾಗಿ. ಇಲ್ಲಿ ಪ್ರತಿಯೊಂದು ಸಂವಹನವೂ ತಂಗಾಳಿಯಷ್ಟು ಹಿತವಾಗಿರುತ್ತದೆ ಮತ್ತು ಪ್ರತಿ ಸೌಲಭ್ಯವೂ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಬ್ಯಾಂಕಿಂಗ್ ನನ್ನ ಇಚ್ಛೆಯಂತೆ! ಉಜ್ಜೀವನ್ ಇಂದ ಈಸಿಯಂತೆ ಈಸಿ, ಈಸಿ! .
ಆಯ್ಕೆ ಮತ್ತು ಅನುಕೂಲತೆಯೊಂದಿಗೆ ನಿಮಗೆ ಬೇಕಾದ ರೀತಿಯಲ್ಲಿ ಬ್ಯಾಂಕ್ ವ್ಯವಹಾರ ಮಾಡಿಇನ್ನಷ್ಟು ತಿಳಿಯಲು ವೀಡಿಯೋ ವೀಕ್ಷಿಸಿ:
ಡಿಜಿಟಲ್ ಫಿಕ್ಸೆಡ್ ಡೆಪಾಸಿಟ್
ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ತಕ್ಷಣ ತೆರೆಯಿರಿ
- ಯಾವುದೇ ಉಳಿತಾಯ ಖಾತೆಯಿಂದ ಹಣ
- ಬಡ್ಡಿ ಗಳಿಸಿ 7.55%* ವರೆಗೆ ಮತ್ತು ಹಿರಿಯ ನಾಗರಿಕರಿಗೆ 8.30%*
- ತ್ರೈಮಾಸಿಕ ಮತ್ತು ಮೆಚ್ಯೂರಿಟಿ ಪಾವತಿ ಆಯ್ಕೆಗಳು
ಡಿಜಿಟಲ್ ಉಳಿತಾಯ ಖಾತೆ
ವೀಡಿಯೊ KYC ಬಳಸಿ ತಕ್ಷಣವೇ ತೆರೆಯಿರಿ
- ಆರಂಭದಿಂದ ಕೊನೆಯವರೆಗೆ ಡಿಜಿಟಲ್ ಪ್ರಯಾಣ
- 7.15%* ವರೆಗೆ ಬಡ್ಡಿ ಗಳಿಸಿ*
- ಶಾಪಿಂಗ್, ಪ್ರಯಾಣ ಮತ್ತು ಊಟದ ಮೇಲೆ ಕೊಡುಗೆಗಳು
ವಾಟ್ಸಪ್ಪ್ ಬ್ಯಾಂಕಿಂಗ್
900 208 2121 ಸಂಖ್ಯೆಗೆ ‘Hi’ ಹೇಳಿ
- ಸಾಲಗಳು ಮತ್ತು EMI ವಿವರಗಳು
- ಖಾತೆ ಸ್ಟೇಟ್‌ಮೆಂಟ್
- ಡೆಬಿಟ್ ಕಾರ್ಡ್ ಸೇವೆಗಳು
ಸ್ಮಾರ್ಟ್ ಸ್ಟೇಟ್‌ಮೆಂಟ್
ನಿಮ್ಮ ಸಂಪೂರ್ಣ ಬ್ಯಾಂಕಿಂಗ್ ಸಂಬಂಧದ ಒಂದು ಇಣುಕು ನೋಟ
- ನಿಮ್ಮ ಸಂಪೂರ್ಣ ಸಂಬಂಧದ ಸಂವಾದಾತ್ಮಕ ನೋಟ
- ಕಸ್ಟಮೈಸ್ ಮಾಡಿದ ವಹಿವಾಟಿನ ವಿವರಗಳು
- RoI ಮತ್ತು EMI ಮೊತ್ತವನ್ನು ಲೆಕ್ಕಾಚಾರ ಮಾಡಲು ಸಿಮ್ಯುಲೇಟರ್
ವೀಡಿಯೊ ಮತ್ತು ಫೋನ್ ಬ್ಯಾಂಕಿಂಗ್
ಎಲ್ಲಿಂದಲಾದರೂ ಶಾಖೆಯಂತಹ ಸೇವೆಯನ್ನು ಆನಂದಿಸಿ
- 9 ಭಾಷೆಗಳಲ್ಲಿ ವೀಡಿಯೊ ಬ್ಯಾಂಕಿಂಗ್
- 450+ ಪ್ರಶ್ನೆಗಳು ಮತ್ತು ಸೇವಾ ವಿನಂತಿಗಳನ್ನು ಸಲ್ಲಿಸಿ
- ಎಲ್ಲಿಂದಲಾದರೂ ಖಾತೆ ಬದಲಾವಣೆಗಳನ್ನು ಮಾಡಿ
- 13 ಭಾಷೆಗಳಲ್ಲಿ ಫೋನ್ ಬ್ಯಾಂಕಿಂಗ್
ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್ & UPI
ಎಲ್ಲಿಂದಲಾದರೂ ಬ್ಯಾಂಕ್ ಸೇವೆ
- ತ್ವರಿತ ಬಿಲ್ ಪಾವತಿ ಸೌಲಭ್ಯ
- 9 ಭಾಷೆಗಳಲ್ಲಿ ಮೊಬೈಲ್ ಬ್ಯಾಂಕಿಂಗ್
- ನಿಧಿ ವರ್ಗಾವಣೆ ಮತ್ತು ಖಾತೆ ಸಂಬಂಧಿತ ಸೇವೆಗಳು
*T&C Apply











